2021-22ರ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಶೇ.8.3 ಇರಲಿದೆ: ವಿಶ್ವಬ್ಯಾಂಕ್

2021-22ರ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಶೇ.8.3 ಇರಲಿದೆ: ವಿಶ್ವಬ್ಯಾಂಕ್

ವಾಷಿಂಗ್ಟನ್, ಜೂನ್ 08: ಭಾರತದ ಆರ್ಥಿಕತೆಯು 2021-2022ರಲ್ಲಿ ಶೇ.8.3ರಷ್ಟು ಇರಲಿದೆ ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ. 2020ರಲ್ಲಿ ಭಾರತದ ಆರ್ಥಿಕತೆಯು ಶೇಕಡಾ 7.3ರಷ್ಟು ಕುಗ್ಗಿದೆ. 2019ರಲ್ಲಿ ಶೇಕಡಾ 4ರಷ್ಟು ಬೆಳವಣಿಗೆಯ ದರವನ್ನು ದಾಖಲಿಸಿದೆ ಎಂದು ವಿಶ್ವಬ್ಯಾಂಕ್ ತಿಳಿಸಿದೆ. ಇನ್ನು 2023ರಲ್ಲಿ ಶೇಕಡಾ 6.5ರಷ್ಟು ಬೆಳವಣಿಗೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದೆ. ಅತಿ ದೊಡ್ಡ ಮಾರಕ ಸಾಂಕ್ರಾಮಿಕ ರೋಗ ಏಕಾಏಕಿ ಜಗತ್ತಿನಲ್ಲಿ

from Oneindia.in - thatsKannada News https://ift.tt/3zcBrWn
https://ift.tt/3zcBrWn {

Related Articles

0 Comments: