ಕೊರೊನಾ ಆಯ್ತು ಈಗ ಮನುಷ್ಯರ ಮಾಂಸ, ಮೆದುಳು ತಿನ್ನುವ ಹುಳುಗಳ ಕಾಟ..!

ಕೊರೊನಾ ಆಯ್ತು ಈಗ ಮನುಷ್ಯರ ಮಾಂಸ, ಮೆದುಳು ತಿನ್ನುವ ಹುಳುಗಳ ಕಾಟ..!

ಕೊರೊನಾ ಕಂಟಕದಿಂದ ಇನ್ನೂ ಪಾರಾಗುವ ಮೊದಲೇ ವಿಜ್ಞಾನಿಗಳು ಮತ್ತೊಂದು ಭಯಾನಕ ಸುದ್ದಿ ಹೊರ ಹಾಕಿದ್ದಾರೆ. ಡೆಡ್ಲಿ ಕೊರೊನಾ ಆರ್ಭಟ ಮುಗಿದರೂ ಮನುಷ್ಯನಿಗೆ ಇನ್ನೂ ಹಲವಾರು ವಿಪತ್ತು ಎದರಾಗಲಿದೆ ಎಂದು ಅಂತಾರಾಷ್ಟ್ರೀಯ ವಿಜ್ಞಾನಿಗಳು ವಾರ್ನಿಂಗ್ ಕೊಟ್ಟಿದ್ದಾರೆ. ಪ್ರಕೃತಿ ಮೇಲಿನ ದೌರ್ಜನ್ಯವೇ ಮಾನವನ ಅಂತ್ಯಕ್ಕೆ ಮುನ್ನುಡಿ ಬರೆಯುತ್ತಿದೆ. ಅಂದಹಾಗೆ ಜಾಗತಿಕ ತಾಪಮಾನ ಏರಿಕೆ ಪರಿಣಾಮ ಮನುಷ್ಯರ ಮಾಂಸ ಭಕ್ಷಕ ಬ್ಯಾಕ್ಟೀರಿಯಾ

from Oneindia.in - thatsKannada News https://ift.tt/3ivQW5R
https://ift.tt/3ivQW5R {

Related Articles

0 Comments: