ಚೀನಾ-ಅಮೆರಿಕ ಸಂಬಂಧ, ಉರಿಯುವ ಬೆಂಕಿಗೆ ಪೆಟ್ರೋಲ್ ಸುರಿದ ಅಮೆರಿಕ!

ಚೀನಾ-ಅಮೆರಿಕ ಸಂಬಂಧ, ಉರಿಯುವ ಬೆಂಕಿಗೆ ಪೆಟ್ರೋಲ್ ಸುರಿದ ಅಮೆರಿಕ!

ಅದು 2ನೇ ಮಹಾಯುದ್ಧದ ಸಮಯ, ಅಣ್ಣ-ತಮ್ಮಂದಿರ ರೀತಿ ಒಗ್ಗಟ್ಟಾಗಿದ್ದ ಚೀನಾ-ಅಮೆರಿಕ ನಡುವೆ ಈಗ ಯಾವುದೂ ಸರಿ ಇಲ್ಲ. ಅರ್ಧ ಶತಮಾನದಲ್ಲಿ ಎರಡೂ ರಾಷ್ಟ್ರಗಳು ಆಜನ್ಮ ವೈರಿಗಳಂತೆ ಕಿತ್ತಾಡಿಕೊಂಡಿವೆ. ಅದರಲ್ಲೂ ದಕ್ಷಿಣ ಚೀನಾ ಸಮುದ್ರದ ವಿಚಾರಕ್ಕೆ ಎರಡೂ ರಾಷ್ಟ್ರಗಳ ಮಧ್ಯೆ ಕಿರಿಕ್ ಆಗ್ತಾನೆ ಇದೆ. ಈಗಲೂ ಅಷ್ಟೇ ಚೀನಾಗೆ ಚಾಲೆಂಜ್ ಮಾಡಿ ಅಮೆರಿಕ ಪವರ್‌ಫುಲ್ ಯುದ್ಧ ನೌಕೆಯನ್ನ ದಕ್ಷಿಣ

from Oneindia.in - thatsKannada News https://ift.tt/3cP7diO
via

Related Articles

0 Comments: