\"ಸ್ಫುಟ್ನಿಕ್ ವಿ\" ಲಸಿಕೆ ಅತಿ ಹೆಚ್ಚು ಸುರಕ್ಷಿತ ಎಂದ ಅಧ್ಯಯನ

\"ಸ್ಫುಟ್ನಿಕ್ ವಿ\" ಲಸಿಕೆ ಅತಿ ಹೆಚ್ಚು ಸುರಕ್ಷಿತ ಎಂದ ಅಧ್ಯಯನ

ಅರ್ಜೆಂಟಿನಾ, ಜೂನ್ 24: ಕೊರೊನಾ ಸೋಂಕಿನ ವಿರುದ್ಧ ರಷ್ಯಾ ಮೂಲದ ಸ್ಫುಟ್ನಿಕ್ ವಿ ಲಸಿಕೆಯ ದಕ್ಷತೆ ಹಾಗೂ ಲಸಿಕೆ ನೀಡಿದ ನಂತರದ ಪರಿಣಾಮಗಳ ಕುರಿತು ಅರ್ಜೆಂಟಿನಾದ ಬ್ಯೂನೊಸ್ ಏರ್ಸ್ ಆರೋಗ್ಯ ಸಚಿವಾಲಯ ಅಧ್ಯಯನ ನಡೆಸಿದ್ದು, ಈ ಲಸಿಕೆ ಇತರೆ ಎಲ್ಲಾ ಲಸಿಕೆಗಳಿಗಿಂತಲೂ ಸುರಕ್ಷಿತ ಎಂದು ವರದಿ ನೀಡಿದೆ. ಬ್ಯೂನೊಸ್ ಏರೆಸ್‌ ಪ್ರಾಂತ್ಯದಲ್ಲಿ ಬಳಸಲಾದ ಮಿಕ್ಕೆಲ್ಲಾ ಕೊರೊನಾ ಲಸಿಕೆಗಳಿಗಿಂತ

from Oneindia.in - thatsKannada News https://ift.tt/3jbsl6W
via

Related Articles

0 Comments: