‘ಕೊರೊನಾ’ ಹೆಮ್ಮಾರಿ ಹೋಯ್ತು! ಮತ್ತೊಂದು ಭಯಾನಕ ರೋಗ ಶುರುವಾಯ್ತು!

‘ಕೊರೊನಾ’ ಹೆಮ್ಮಾರಿ ಹೋಯ್ತು! ಮತ್ತೊಂದು ಭಯಾನಕ ರೋಗ ಶುರುವಾಯ್ತು!

ಅಮೆರಿಕನ್ನರ ಗ್ರಹಚಾರ ನೆಟ್ಟಗಿಲ್ವಾ? ಯಾಕೋ ಇತ್ತೀಚಿನ ಘಟನೆಗಳನ್ನ ಗಮನಿಸುತ್ತಿದ್ರೆ ಈ ಡೌಟ್ ಬಂದೇ ಬರುತ್ತೆ. ಕಳೆದ ಕೆಲವು ವರ್ಷಗಳಿಂದ ಮೇಲಿಂದ ಮೇಲೆ ವಿಶ್ವದ ದೊಡ್ಡಣ್ಣನಿಗೆ ಪೆಟ್ಟು ಬೀಳುತ್ತಿದೆ. ಕೊರೊನಾ ಕಂಟಕ ಮುಗಿಯುತ್ತಿದ್ದಂತೆ ಅಮೆರಿಕದಲ್ಲಿ ಈಗ ಹೊಸ ಆತಂಕ ಎದುರಾಗಿದೆ. ‘ಸಿಡುಬು' ವರ್ಗಕ್ಕೆ ಸೇರಿರುವ ‘ಮಂಕಿಪಾಕ್ಸ್‌' ಕಾಯಿಲೆ ಆತಂಕ ಅಮೆರಿಕವನ್ನು ಆವರಿಸಿದೆ. 27 ರಾಜ್ಯಗಳಲ್ಲಿ 200 ಜನರಿಗೆ ‘ಮಂಕಿಪಾಕ್ಸ್‌'

from Oneindia.in - thatsKannada News https://ift.tt/3iMUOOx
via

Related Articles

0 Comments: