ಭಾರತದಲ್ಲಿ ಕೊರೊನಾವೈರಸ್ ದೈನಂದಿನ ಪಾಸಿಟಿವಿಟಿ ದರ 2.04%

ಭಾರತದಲ್ಲಿ ಕೊರೊನಾವೈರಸ್ ದೈನಂದಿನ ಪಾಸಿಟಿವಿಟಿ ದರ 2.04%

ಬೆಂಗಳೂರು, ಆಗಸ್ಟ್ 13: ಕೊವಿಡ್19 ಸಕ್ರಿಯ ಸೋಂಕಿತರು, ಮರಣ ಹೊಂದಿದವರು, ಗುಣಮುಖ ಹೊಂದಿದವರ ಅಂಕಿ ಅಂಶ ವಿವರ ಇಲ್ಲಿದೆ. ವಿಶ್ವದೆಲ್ಲೆಡೆ ಒಟ್ಟು 205,747,424ಗೂ ಅಧಿಕ ಸೋಂಕಿತ ಪ್ರಕರಣಗಳಿದ್ದು 184,730,415ಮಂದಿ ಚೇತರಿಕೆ ಹೊಂದಿದ್ದಾರೆ. ಜಾಗತಿಕವಾಗಿ 189,072,078 ಪ್ರಕರಣಗಳು ಮುಕ್ತಾಯಗೊಂಡಿವೆ. ಕೋವಿಡ್-19 ಲಸಿಕೆಯ ಸಾರ್ವತ್ರೀಕರಣದ ಹೊಸ ಹಂತವು 2021ರ ಜೂನ್ 21ರಿಂದ ಪ್ರಾರಂಭವಾಗಿದೆ. ಕೋವಿಡ್-19 ಲಸಿಕೆಯ ವ್ಯಾಪ್ತಿಯನ್ನು ದೇಶಾದ್ಯಂತ ವಿಸ್ತರಿಸಲು

from Oneindia.in - thatsKannada News https://ift.tt/37IcxkQ
https://ift.tt/37IcxkQ {

Related Articles

0 Comments: