ದುರ್ಗಾ ಪೂಜೆಯವರೆಗೂ ಸ್ಥಳೀಯ ನಿರ್ಬಂಧ ಮುಂದುವರೆಸುವಂತೆ ರಾಜ್ಯಗಳಿಗೆ ಸೂಚನೆ

ದುರ್ಗಾ ಪೂಜೆಯವರೆಗೂ ಸ್ಥಳೀಯ ನಿರ್ಬಂಧ ಮುಂದುವರೆಸುವಂತೆ ರಾಜ್ಯಗಳಿಗೆ ಸೂಚನೆ

ನವದೆಹಲಿ, ಆಗಸ್ಟ್ 04: ಮೊಹರಂನಿಂದ ದುರ್ಗಾಪೂಜೆಯ ವರೆಗೂ ಸ್ಥಳೀಯ ನಿರ್ಬಂಧಗಳನ್ನು ಮುಂದುವರೆಸುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿದೆ. ದೇಶದಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ, ಆಗಸ್ಟ್ 19ರಂದು ಮೊಹರಂ ಇದ್ದು ಅಕ್ಟೋಬರ್ 15ಕ್ಕೆ ದುರ್ಗಾಪೂಜೆಯಿರುವ ಕಾರಣ ಸಾಕಷ್ಟು ಮಂದಿ ಗುಂಪು ಸೇರುವ ಸಾಧ್ಯತೆ ಇದೆ ಹೀಗಾಗಿ ನಿರ್ಬಂಧಗಳನ್ನು ಮುಂದುವರೆಸುವಂತೆ ಸೂಚನೆ ನೀಡಲಾಗಿದೆ. 8

from Oneindia.in - thatsKannada News https://ift.tt/3ylesrk
via

Related Articles

0 Comments: