ಪುಣೆ, ಆಗಸ್ಟ್ 13: ಕೊರೊನಾ ಲಸಿಕೆಗಳ ರಫ್ತಿನ ಮೇಲೆ ಕೇಂದ್ರ ಸರ್ಕಾರ ಹೇರಿರುವ ನಿರ್ಬಂಧವನ್ನು ವಿರೋಧಿಸಿರುವ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಸೈರಸ್ ಪೂನಾವಾಲಾ, "ಕೇಂದ್ರ ಸರ್ಕಾರದ ಈ ನಡೆ ಅತಿ ಕೆಟ್ಟ ಕ್ರಮವಾಗಿದೆ" ಎಂದು ಟೀಕಿಸಿದ್ದಾರೆ. ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಸಂಸ್ಥೆಯಾದ ಸೆರಂ ಇನ್‌ಸ್ಟಿಟ್ಯೂಟ್ ಕಳೆದ ವರ್ಷ ಉನ್ನತ ಲಸಿಕೆ ಪೂರೈಕೆದಾರರು
from Oneindia.in - thatsKannada News https://ift.tt/3AGX4yc
via
from Oneindia.in - thatsKannada News https://ift.tt/3AGX4yc
via
0 Comments: