Video: ಕಾಬೂಲ್ ಏರ್‌ಪೋರ್ಟ್‌ನಲ್ಲಿ ಹೆಣಗಳ ರಾಶಿ!

Video: ಕಾಬೂಲ್ ಏರ್‌ಪೋರ್ಟ್‌ನಲ್ಲಿ ಹೆಣಗಳ ರಾಶಿ!

ಕಾಬೂಲ್, ಆಗಸ್ಟ್ 26: ಉಗ್ರರ ಕೌರ್ಯ ಮತ್ತು ಅಟ್ಟಹಾಸಕ್ಕೆ ಕಾಬೂಲ್‌ನ ಹಮೀದ್ ಕರ್ಜಾಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಾಕ್ಷಿಯಾಗಿದೆ. ಗುರುವಾರ ರಾತ್ರಿ ನಡೆದ ಎರಡು ಸ್ಫೋಟಗಳು ಏರ್‌ಪೋರ್ಟ್‌ನಲ್ಲಿ ನರಕ ಸದೃಶ್ಯ ವಾತಾವರಣವನ್ನು ಸೃಷ್ಟಿಸಿವೆ. ಗುರುವಾರ ಸಂಭವಿಸಿದ ಎರಡು ಬಾಂಬ್ ಸ್ಫೋಟದ ಕರಿಛಾಯೆ ಮರೆಯಾಗುವ ಹೊತ್ತಿಗೆ ಏರ್‌ಪೋರ್ಟ್‌ನಲ್ಲಿ ಹೆಣಗಳ ರಾಶಿ ಬಿದ್ದಿತ್ತು. ಸುಮಾರು 40 ಮಂದಿ ಸ್ಫೋಟದಲ್ಲಿ ಪ್ರಾಣ

from Oneindia.in - thatsKannada News https://ift.tt/38fcKfA
via

0 Comments: