ಭಾರತದಲ್ಲಿ ನ್ಯೂಸ್, ಫೈನ್ಯಾನ್ಸ್, ಕ್ರಿಕೆಟ್ ವೆಬ್ ಸೈಟ್ ಸ್ಥಗಿತಗೊಳಿಸಿದ Yahoo!

ಭಾರತದಲ್ಲಿ ನ್ಯೂಸ್, ಫೈನ್ಯಾನ್ಸ್, ಕ್ರಿಕೆಟ್ ವೆಬ್ ಸೈಟ್ ಸ್ಥಗಿತಗೊಳಿಸಿದ Yahoo!

ನವದೆಹಲಿ, ಆಗಸ್ಟ್ 26: ಭಾರತದಲ್ಲಿ ಡಿಜಿಟಲ್ ವಿಷಯಗಳ ನಿರ್ವಹಿಸುವ ಮತ್ತು ಪ್ರಕಟಿಸುವ ಮಾಧ್ಯಮ ಕಂಪನಿಗಳ ವಿದೇಶಿ ಮಾಲೀಕತ್ವವನ್ನು ಸೀಮಿತಗೊಳಿಸುವ ಹೊಸ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳ ಕಾರಣದಿಂದಾಗಿ ಯುಎಸ್ ಮೂಲದ ಟೆಕ್ ದೈತ್ಯ ಯಾಹೂ ತನ್ನ ಸುದ್ದಿ ವೆಬ್‌ಸೈಟ್‌ಗಳನ್ನು ಸ್ಥಗಿತಗೊಳಿಸಿದೆ. ದೇಶದಲ್ಲಿ ಯಾಹೂ ನ್ಯೂಸ್, ಯಾಹೂ ಕ್ರಿಕೆಟ್, ಹಣಕಾಸು, ಮನರಂಜನೆ ಮತ್ತು ಮೇಕರ್ಸ್ ಇಂಡಿಯಾ ತನ್ನ

from Oneindia.in - thatsKannada News https://ift.tt/3znaBKL
via

0 Comments: