ಅಣ್ವಸ್ತ್ರಮುಕ್ತ ವಿಶ್ವದ ಗುರಿ ಸಾಧನೆಗೆ ಭಾರತ ಬದ್ಧ; ವಿದೇಶಾಂಗ ಕಾರ್ಯದರ್ಶಿ

ಅಣ್ವಸ್ತ್ರಮುಕ್ತ ವಿಶ್ವದ ಗುರಿ ಸಾಧನೆಗೆ ಭಾರತ ಬದ್ಧ; ವಿದೇಶಾಂಗ ಕಾರ್ಯದರ್ಶಿ

ನವದೆಹಲಿ, ಸೆಪ್ಟೆಂಬರ್ 27: 'ಅಣ್ವಸ್ತ್ರ ಮುಕ್ತ ಪ್ರಪಂಚ ಹಾಗೂ ಪರಮಾಣು ಶಸ್ತ್ರಾಸ್ತ್ರಗಳ ಸಂಪೂರ್ಣ ನಿರ್ಮೂಲನೆಯ ಗುರಿ ಸಾಧನೆಗೆ ಭಾರತ ಬದ್ಧವಾಗಿದೆ' ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷ ವಿ ಶೃಂಗ್ಲಾ ಸೋಮವಾರ ಹೇಳಿದ್ದಾರೆ. 'ಸಾಮೂಹಿಕ ವಿನಾಶದ ಅಣ್ವಸ್ತ್ರಗಳ ಪ್ರಸರಣ ನಿರೋಧ; ಸಮಗ್ರ ಪರಮಾಣು ಪರೀಕ್ಷಾ ನಿಷೇಧ ಒಪ್ಪಂದ' ಸಂಬಂಧ ಅಮೆರಿಕ ಭದ್ರತಾ ಕೌನ್ಸಿಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು,

from Oneindia.in - thatsKannada News https://ift.tt/2WfNV0L
via

0 Comments: