ರಾಷ್ಟ್ರೀಯ ತನಿಖಾ ಸಂಸ್ಥೆ ಇಸ್ಲಾಮಿಕ್ ರಾಜ್ಯಕ್ಕೆ ಸಂಬಂಧಿಸಿದ ಹಲವಾರು ಪ್ರಕರಣಗಳನ್ನು ತನಿಖೆ ಮಾಡುತ್ತಿದೆ. ಇತ್ತೀಚಿಗೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ NIS ದಕ್ಷಿಣ ಭಾರತದಲ್ಲಿ ಕಾಡುಗಳ ಒಳಗೆ ತನ್ನದೇ ಪ್ರಾಂತ್ಯ(Daishwilayahs) ಸ್ಥಾಪಿಸಲು ಪ್ರಯತ್ನಿಸುತ್ತಿರುವ ಬಗ್ಗೆ ಹೇಳಿದೆ. ಎನ್ಐಎ ತನಿಖೆಯ ಸಮಯದಲ್ಲಿ ಕಂಡು ಬಂದ ಅಂಶದ ಪ್ರಕಾರ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕದ ಕಾಡಿನಲ್ಲಿ ಐಸಿಸ್ ದೈಶ್ವಿಲಾಯ
from Oneindia.in - thatsKannada News https://ift.tt/3CnSiGx
via
from Oneindia.in - thatsKannada News https://ift.tt/3CnSiGx
via
0 Comments: