ಅರಗ ಜ್ಞಾನೇಂದ್ರ ಗೃಹ ಸಚಿವರಾದ ಬಳಿಕ ಹೊರ ಬಿದ್ದ ಮೊದಲ ವರ್ಗಾವಣೆ ಪಟ್ಟಿ

ಅರಗ ಜ್ಞಾನೇಂದ್ರ ಗೃಹ ಸಚಿವರಾದ ಬಳಿಕ ಹೊರ ಬಿದ್ದ ಮೊದಲ ವರ್ಗಾವಣೆ ಪಟ್ಟಿ

ಬೆಂಗಳೂರು, ಅ. 07: ಗೃಹ ಸಚಿವರಾಗಿ ಅರಗ ಜ್ಞಾನೇಂದ್ರ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ವರ್ಗಾವಣೆ ಪಟ್ಟಿ ಬಿಡಗುಡೆಯಾಗಿದೆ. ಪೊಲೀಸ್ ಪ್ರಧಾನ ಕಚೇರಿಯಲ್ಲಿದ್ದ ನಾಲ್ವರು ಡಿವೈಎಸ್ಪಿ ಹಾಗೂ 73 ಪೊಲೀಸ್ ಇನ್‌ಸ್ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿರುವ ಆದೇಶ ಹೊರ ಬಿದ್ದಿದೆ. ಬೆಂಗಳೂರಿನ ಹತ್ತಕ್ಕೂ ಹೆಚ್ಚು ಪೊಲೀಸ್ ಠಾಣೆಗಳ ಪೊಲೀಸ್ ಇನ್ಸಪೆಕ್ಟರ್ ಗಳನ್ನು ವರ್ಗವಣೆ ಮಾಡಲಾಗಿದೆ. ಕೆಲವರಿಗೆ ಸಿಐಡಿ

from Oneindia.in - thatsKannada News https://ift.tt/3liw6YM
via

Related Articles

0 Comments: