ನವದೆಹಲಿ, ನವೆಂಬರ್ 2: ಏರ್ ಏಷಿಯಾ ವಿಮಾನಯಾನ ಸಂಸ್ಥೆಯು ತಮ್ಮ ಪ್ರಯಾಣಿಕರಿಗೆ ಸಿಹಿಸುದ್ದಿಯೊಂದನ್ನು ನೀಡಿದೆ. ಹೆಚ್ಚುವರಿ ಶುಲ್ಕ ಪಾವತಿಸಲು ಸಿದ್ಧರಿದ್ದಲ್ಲಿ 3 ರಿಂದ 5 ಕೆಜಿವರೆಗೆ ಹೆಚ್ಚುವರಿ ಸಾಮಗ್ರಿಗಳನ್ನು ಸಾಗಿಸುವುದಕ್ಕೆ ವಿಮಾನಯಾನ ಸಂಸ್ಥೆಯು ಅನುಮತಿ ನೀಡಿದೆ. ಹೆಚ್ಚುವರಿಯಾಗಿ 3 ಕೆಜಿ ಸಾಮಗ್ರಿಗಳನ್ನು ಸಾಗಿಸುವುದಕ್ಕೆ 600 ರೂಪಾಯಿ ಹಾಗೂ 5 ಕೆಜಿ ಹೆಚ್ಚುವರಿ ಸಾಮಗ್ರಿಗಳನ್ನು ಸಾಗಿಸುವುದಕ್ಕೆ 1,000 ರೂಪಾಯಿ
from Oneindia.in - thatsKannada News https://ift.tt/3BChet5
via
from Oneindia.in - thatsKannada News https://ift.tt/3BChet5
via
0 Comments: