ನವದೆಹಲಿ, ಜನವರಿ 14: ಪ್ರಧಾನಮಂತ್ರಿ ನರೇಂದ್ರ ಮೋದಿ, 2022ರ ಜನವರಿ 15ರಂದು ಬೆಳಗ್ಗೆ 10:30ಕ್ಕೆ ವೀಡಿಯೊ ಕಾನ್ಫರೆನ್ಸ್ ಮೂಲಕ ಸ್ಟಾರ್ಟಅಪ್‌ಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಕೃಷಿ, ಆರೋಗ್ಯ, ಉದ್ಯಮ ವ್ಯವಸ್ಥೆಗಳು, ಬಾಹ್ಯಾಕಾಶ, ಕೈಗಾರಿಕೆ 4.0, ಭದ್ರತೆ, ಫಿನ್ಟೆಕ್, ಪರಿಸರ ಸೇರಿದಂತೆ ವಿವಿಧ ವಲಯಗಳ ಸ್ಟಾರ್ಟಅಪ್‌ಗಳು ಈ ಸಂವಾದದ ಭಾಗವಾಗಿರುತ್ತವೆ. ತಳಮಟ್ಟದ ಬೆಳವಣಿಗೆ ಸೇರಿದಂತೆ ವಿಷಯಗಳ ಆಧಾರದ ಮೇಲೆ 150ಕ್ಕೂ
from Oneindia.in - thatsKannada News https://ift.tt/3Fv7we6
via
from Oneindia.in - thatsKannada News https://ift.tt/3Fv7we6
via
0 Comments: