ಚೀನಾದಲ್ಲಿ ಸತತ 5ನೇ ವರ್ಷವೂ ಜನನ ಪ್ರಮಾಣ ಕುಸಿತ

ಚೀನಾದಲ್ಲಿ ಸತತ 5ನೇ ವರ್ಷವೂ ಜನನ ಪ್ರಮಾಣ ಕುಸಿತ

ಬೀಜಿಂಗ್, ಜನವರಿ 17: ಚೀನಾದಲ್ಲಿ ಸತತ ಐದನೇ ವರ್ಷವೂ ಜನನ ಪ್ರಮಾಣದಲ್ಲಿ ಭಾರಿ ಕುಸಿತ ಕಂಡುಬಂದಿದೆ. ವಿಶ್ವಕ್ಕೆ ಕೊರೊನಾ ಸೋಂಕು ಹರಡಿದ ಆರೋಪ ಹೊತ್ತಿರುವ ಚೀನಾದಲ್ಲಿ ಜನಸಂಖ್ಯೆ ಪ್ರಮಾಣ ತೀವ್ರತರದಲ್ಲಿ ಕುಸಿತ ಕಂಡಿದೆ. 2021ರಲ್ಲಿ ಕೇವಲ 4.80 ಲಕ್ಷ ಜನಸಂಖ್ಯೆ ಹೆಚ್ಚಳವಾಗಿ 141.26 ಕೋಟಿಗೆ ತಲುಪಿದೆ. ಈ ಮೂಲಕ ಸತತ ಐದನೇ ವರ್ಷವೂ ಜನನ ಪ್ರಮಾಣದಲ್ಲಿ ಭಾರೀ

from Oneindia.in - thatsKannada News https://ift.tt/3twphHD
via

0 Comments: