'ಓಮಿಕ್ರಾನ್‌ ಸಾಮಾನ್ಯ ಶೀತವಲ್ಲ': ಕೆ ಪೌಲ್‌ ಎಚ್ಚರಿಕೆ

'ಓಮಿಕ್ರಾನ್‌ ಸಾಮಾನ್ಯ ಶೀತವಲ್ಲ': ಕೆ ಪೌಲ್‌ ಎಚ್ಚರಿಕೆ

ನವದೆಹಲಿ, ಜನವರಿ 12: ಓಮಿಕ್ರಾನ್ ಬರೀ ನೆಗಡಿ ಅಲ್ಲ, ಇದರ ಬಗ್ಗೆ ತಪ್ಪು ಕಲ್ಪನೆಯನ್ನು ಹರಡಲಾಗುತ್ತಿದೆ ಎಂದು ಸರಕಾರದ ಉನ್ನತ ಕೋವಿಡ್ ಸಲಹೆಗಾರ ಕೆ ಪೌಲ್‌ ಹೇಳಿದ್ದಾರೆ. ದೇಶದ ಉನ್ನತ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಓಮಿಕ್ರಾನ್ ಸೋಂಕುಗಳು ಶೀತದಂತೆ ಸೌಮ್ಯವಾಗಿರುತ್ತವೆ ಮತ್ತು ಪ್ರತಿಯೊಬ್ಬರೂ ಅದಕ್ಕೆ ಒಳಗಾಗಬಹುದು ಎಂದು ಹೇಳಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪೌಲ್‌ ಓಮಿಕ್ರಾನ್‌ ಬರೀ

from Oneindia.in - thatsKannada News https://ift.tt/33etBR1
via

0 Comments: