ಕೊರೊನಾವೈರಸ್ ಲಸಿಕೆ ಪಡೆದ ಮಕ್ಕಳಿಗೆ \"ಪೇನ್ ಕಿಲ್ಲರ್\" ನೀಡಲೇಬಾರದು!?

ಕೊರೊನಾವೈರಸ್ ಲಸಿಕೆ ಪಡೆದ ಮಕ್ಕಳಿಗೆ \"ಪೇನ್ ಕಿಲ್ಲರ್\" ನೀಡಲೇಬಾರದು!?

ನವದೆಹಲಿ, ಜನವರಿ 5: ಭಾರತದಲ್ಲಿ 15 ರಿಂದ 18 ವಯಸ್ಸಿನ ಮಕ್ಕಳಿಗೂ ಕೊರೊನಾವೈರಸ್ ಲಸಿಕೆ ನೀಡುವ ಅಭಿಯಾನಕ್ಕೆ ಈಗಾಗಲೇ ಚಾಲನೆ ನೀಡಿ ಆಗಿದೆ. ಈ ಹಂತದಲ್ಲಿ ಪೋಷಕರು ತಿಳಿದುಕೊಳ್ಳಬೇಕಾದ ಅಗತ್ಯವಾದ ವಿಷಯವನ್ನು ಭಾರತ್ ಬಯೋಟೆಕ್ ಸಂಸ್ಥೆಯು ಹೊರ ಹಾಕಿದೆ. ಕೊವ್ಯಾಕ್ಸಿನ್ ಲಸಿಕೆಯನ್ನು ಪಡೆದುಕೊಳ್ಳುವ ಯಾವುದೇ ಮಕ್ಕಳಿಗೆ ಪೇನ್ ಕಿಲ್ಲರ್(ನೋವು ನಿವಾರಕ ಔಷಧಿ) ಅಥವಾ ಪ್ಯಾರಾಸಿಟಮಲ್ ಔಷಧಿಗಳನ್ನು ನೀಡುವಂತಿಲ್ಲ

from Oneindia.in - thatsKannada News https://ift.tt/3pWKOXL
via

0 Comments: