ಬ್ರಿಟನ್: ಮಾಸ್ಕ್ ಧರಿಸುವಿಕೆ ಸೇರಿ ಕೋವಿಡ್ ನಿರ್ಬಂಧ ರದ್ದು

ಬ್ರಿಟನ್: ಮಾಸ್ಕ್ ಧರಿಸುವಿಕೆ ಸೇರಿ ಕೋವಿಡ್ ನಿರ್ಬಂಧ ರದ್ದು

ಮಾಸ್ಕ್‌ ಧರಿಸುವಿಕೆ ಸೇರಿದಂತೆ ಹಲವು ಕೊರೊನಾ ನಿಯಮಗಳನ್ನು ಸಡಿಲಿಕೆ ಮಾಡಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಆದೇಶ ಹೊರಡಿಸಿದ್ದಾರೆ. ಬ್ರಿಟನ್‌ನಲ್ಲಿ ಓಮಿಕ್ರಾನ್ ಪ್ರಕರಣಗಳು ಉತ್ತುಂಗಕ್ಕೇರಿರುವ ಸಂದರ್ಭದಲ್ಲಿ ಬೋರಿಸ್ ಜಾನ್ಸನ್ ಈ ನಿರ್ಧಾರ ಪ್ರಕಟಿಸಿದ್ದಾರೆ. ದೇಶದಲ್ಲಿ ಈಗಾಗಲೇ ಓಮಿಕ್ರಾನ್ ಅಲೆ ಉತ್ತುಂಗಕ್ಕೇರಿದೆ, ಇನ್ನು ಕಡಿಮೆಯಾಗಲಿದೆ, ಈ ಕೊರೊನಾ ನಿಯಮಗಳೆಲ್ಲವೂ ಬೇಡ ಎಂದು ಹೇಳಿದ್ದಾರೆ. ಇನ್ನುಮುಂದೆ ಕೊರೊನಾ ಲಸಿಕೆ ಸರ್ಟಿಫಿಕೇಷನ್

from Oneindia.in - thatsKannada News https://ift.tt/3tKEMM0
via

0 Comments: