48 ಗಂಟೆಯಲ್ಲಿ 50,000ಕ್ಕೂ ಅಧಿಕ ಉಕ್ರೇನಿಯನ್ನರು ಪಲಾಯನ: ಮಕ್ಕಳು, ಮಹಿಳೆಯರೇ ಅಧಿಕ

48 ಗಂಟೆಯಲ್ಲಿ 50,000ಕ್ಕೂ ಅಧಿಕ ಉಕ್ರೇನಿಯನ್ನರು ಪಲಾಯನ: ಮಕ್ಕಳು, ಮಹಿಳೆಯರೇ ಅಧಿಕ

ಕೀವ್‌, ಫೆಬ್ರವರಿ 25: ಉಕ್ರೇನ್‌ ಹಾಗೂ ರಷ್ಯಾ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಕಳೆದ 48 ಗಂಟೆಗಳಲ್ಲಿ 50,000 ಕ್ಕೂ ಹೆಚ್ಚು ಉಕ್ರೇನಿಯನ್ನರು ದೇಶದಿಂದ ಪಲಾಯನ ಮಾಡಿದ್ದಾರೆ ಎಂದು ಯುಎನ್‌ ಮಾಹಿತಿ ನೀಡಿದೆ. ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಘೋಷಣೆ ಮಾಡಿದ ಬೆನ್ನಲ್ಲೇ ಆತಂಕಕ್ಕೆ ಒಳಗಾದ ಉಕ್ರೇನ್ನಿಯನ್ನರು ಪಲಾಯನ ಮಾಡಲು ಆರಂಭ ಮಾಡಿದ್ದಾರೆ. ರಷ್ಯಾ ತಮ್ಮ

from Oneindia.in - thatsKannada News https://ift.tt/cIbPrln
via

0 Comments: