ಕೋವಿಡ್ ಪ್ರಕರಣ ಇಳಿಕೆ; ಸಾಮಾನ್ಯ ವರ್ಗದ ಪ್ಯಾಸೆಂಜರ್ ರೈಲು ಸೇವೆ ಪುನರಾರಂಭ

ಕೋವಿಡ್ ಪ್ರಕರಣ ಇಳಿಕೆ; ಸಾಮಾನ್ಯ ವರ್ಗದ ಪ್ಯಾಸೆಂಜರ್ ರೈಲು ಸೇವೆ ಪುನರಾರಂಭ

ನವದೆಹಲಿ, ಫೆಬ್ರವರಿ 28: ಕಳೆದ ಎರಡು ವರ್ಷಗಳಿಂದ ಕೋವಿಡ್-19 ಪ್ರಕರಣಗಳು ಹೆಚ್ಚಾಗಿದ್ದರಿಂದ ಪ್ಯಾಸೆಂಜರ್ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಸದ್ಯ ದೇಶಾದ್ಯಂತ ಕೋವಿಡ್ ಪ್ರಕರಣಗಳು ಸ್ಥಿರವಾದ ಇಳಿಕೆಯನ್ನು ತೋರಿಸುತ್ತಿರುವುದರಿಂದ, ಸಾಮಾನ್ಯ ವರ್ಗದ ಪ್ಯಾಸೆಂಜರ್ ರೈಲು ಸೇವೆಗಳನ್ನು ಪುನರಾರಂಭಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. "ಈಗಾಗಲೇ ನಿಯಮಿತ ರೈಲು ಸಂಖ್ಯೆಗಳೊಂದಿಗೆ ಪುನಃಸ್ಥಾಪಿಸಲಾದ ರೈಲುಗಳಲ್ಲಿ, ಸಾಂಕ್ರಾಮಿಕ-ಪೂರ್ವ ಅವಧಿಯಲ್ಲಿ ಅನ್ವಯವಾಗುವಂತೆ ಎರಡನೇ ದರ್ಜೆಯ ರೈಲುಗಳನ್ನು

from Oneindia.in - thatsKannada News https://ift.tt/ftQyOov
via

0 Comments: