ಉಕ್ರೇನ್ ಧರೆ ಹೊತ್ತಿ ಉರಿಯಲು ಕಾರಣವಾಯಿತೇ \"ಉರಿಯುವ ಈರುಳ್ಳಿ\"!

ಉಕ್ರೇನ್ ಧರೆ ಹೊತ್ತಿ ಉರಿಯಲು ಕಾರಣವಾಯಿತೇ \"ಉರಿಯುವ ಈರುಳ್ಳಿ\"!

ಕೀವ್, ಮಾರ್ಚ್ 13: ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧ 18ನೇ ದಿನಕ್ಕೆ ಕಾಲಿಟ್ಟಿದೆ. ಇದರ ಮಧ್ಯೆ ರಷ್ಯಾ ಬಳಕೆ ಮಾಡುತ್ತಿದೆ ಎನ್ನಲಾದ "ಉರಿಯುವ ಈರುಳ್ಳಿ" ಬಾಂಬ್ ಉಕ್ರೇನಿಗರ ಎದೆಯಲ್ಲಿ ನಡುಕವನ್ನು ಹೆಚ್ಚಿಸಿದೆ. ನಿರಂತರ ಆಕ್ರಮಣ ನಡೆಸುತ್ತಿರುವ ರಷ್ಯಾ ಇದೀಗ "ಉರಿಯುವ ಈರುಳ್ಳಿ" ಬಾಂಬ್ ಅನ್ನು ಬಳಕೆ ಮಾಡುತ್ತಿದೆ ಎಂದು ಉಕ್ರೇನ್ ಆರೋಪಿಸಿದೆ. ಲುಗಾನ್ಸ್ಕ್‌ನ ಪೂರ್ವ ಪ್ರದೇಶದಲ್ಲಿ

from Oneindia.in - thatsKannada News https://ift.tt/RGq7QrE
https://ift.tt/RGq7QrE {

0 Comments: