Breaking: ಉಕ್ರೇನ್‌ನಲ್ಲಿ ಯುದ್ಧ ನಿಲ್ಲಿಸಲು ರಷ್ಯಾಗೆ ವಿಶ್ವಸಂಸ್ಥೆ ಕೋರ್ಟ್ ಆದೇಶ

Breaking: ಉಕ್ರೇನ್‌ನಲ್ಲಿ ಯುದ್ಧ ನಿಲ್ಲಿಸಲು ರಷ್ಯಾಗೆ ವಿಶ್ವಸಂಸ್ಥೆ ಕೋರ್ಟ್ ಆದೇಶ

ಕೀವ್, ಮಾರ್ಚ್ 16: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು 21ನೇ ದಿನಕ್ಕೆ ಕಾಲಿಟ್ಟಿದೆ. ಇದರ ಮಧ್ಯೆ ಬುಧವಾರ ಉಕ್ರೇನ್ ಮೇಲಿನ ಹಗೆತನವನ್ನು ನಿಲ್ಲಿಸುವಂತೆ ವಿಶ್ವಸಂಸ್ಥೆಯ ಕೋರ್ಟ್ ರಷ್ಯಾಗೆ ಆದೇಶಿಸಿದೆ. ಕಳೆದ ಎರಡು ವಾರಗಳ ಹಿಂದೆ ವಿಶ್ವ ನ್ಯಾಯಾಲಯ ಎಂದೂ ಕರೆಯಲ್ಪಡುವ ಇಂಟರ್ ನ್ಯಾಷನಲ್ ಕೋರ್ಟ್ ಆಫ್ ಜಸ್ಟಿಸ್ ಅನ್ನು ಮಧ್ಯಪ್ರವೇಶಿಸುವಂತೆ ಉಕ್ರೇನ್ ಮನವಿ ಮಾಡಿಕೊಂಡಿತ್ತು. ರಷ್ಯಾ

from Oneindia.in - thatsKannada News https://ift.tt/N9KiPTU
https://ift.tt/N9KiPTU {

0 Comments: