ನವದೆಹಲಿ, ಏಪ್ರಿಲ್ 18: ಭಾರತೀಯ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅವರನ್ನು ನೇಮಿಸಲಾಗಿದೆ. ಅದರೊಂದಿಗೆ ದೇಶದ ಭೂ ಸೇನೆ, ವಾಯು ಸೇನೆ ಮತ್ತು ನೌಕಾ ಸೇನೆಯ ಮುಖ್ಯಸ್ಥರು ಒಂದೇ ಬ್ಯಾಚ್‌ನಿಂದ ಬಂದವರಾಗಿದ್ದಾರೆ. ಖಡಕ್ ವಾಸ್ಲಾದ ರಾಷ್ಟ್ರೀಯ ರಕ್ಷಣಾ ಅಕಾಡೆಮಿ(ಎನ್‌ಡಿಎ)ಯ 61ನೇ ಬ್ಯಾಚ್‌ನ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಏಪ್ರಿಲ್ 30ರಂದು ಭಾರತೀಯ ಸೇನೆಯ ಮುಖ್ಯಸ್ಥರಾಗಿ
from Oneindia.in - thatsKannada News https://ift.tt/tfqn9c6
via
from Oneindia.in - thatsKannada News https://ift.tt/tfqn9c6
via
0 Comments: