ಫ್ರಾನ್ಸ್‌ನ ನೂತನ ಪ್ರಧಾನಿಯಾಗಿ ಎಲಿಸಬೆತ್ ಬೋರ್ನ್ ನೇಮಕ

ಫ್ರಾನ್ಸ್‌ನ ನೂತನ ಪ್ರಧಾನಿಯಾಗಿ ಎಲಿಸಬೆತ್ ಬೋರ್ನ್ ನೇಮಕ

ಪ್ಯಾರೀಸ್, ಮೇ 16: ಫ್ರಾನ್ಸ್ ನೂತನ ಪ್ರಧಾನಮಂತ್ರಿಯಾಗಿ ಎಲಿಸಬೆತ್ ಬೋರ್ನ್ ಆಯ್ಕೆ ಮಾಡಲಾಗಿದೆ. ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಸೋಮವಾರ ಈ ಕುರಿತು ಮಾಹಿತಿ ನೀಡಿದ್ದಾರೆ. ಜೂನ್‌ನಲ್ಲಿ ಶಾಸಕಾಂಗ ಚುನಾವಣೆಗೆ ತಯಾರಿ ನಡೆಸುತ್ತಿದ್ದು, 30 ವರ್ಷಗಳಲ್ಲಿ ಎರಡನೇ ಬಾರಿಗೆ ಮಹಿಳೆಯೊಬ್ಬರನ್ನು ನೇಮಿಸಲಾಗಿದೆ. ಪ್ರಧಾನಮಂತ್ರಿ ಜೀನ್ ಕ್ಯಾಸ್ಟೆಕ್ಸ್ ತಮ್ಮ ರಾಜೀನಾಮೆ ಹಸ್ತಾಂತರಿಸಿದ್ದು, ಏಪ್ರಿಲ್‌ನಲ್ಲಿ ಮ್ಯಾಕ್ರನ್ ಮರು-ಚುನಾವಣೆಯ ನಂತರ ಕ್ಯಾಬಿನೆಟ್ ಕೂಲಂಕುಷ

from Oneindia.in - thatsKannada News https://ift.tt/RBaMu8T
https://ift.tt/RBaMu8T {

0 Comments: