ಅಕ್ರಮ ಹಣ ವರ್ಗಾವಣೆ: ಮಧುಕರ್ ಅಂಗೂರ್‌ಗೆ ಜಾಮೀನು

ಅಕ್ರಮ ಹಣ ವರ್ಗಾವಣೆ: ಮಧುಕರ್ ಅಂಗೂರ್‌ಗೆ ಜಾಮೀನು

ಬೆಂಗಳೂರು, ಮೇ 03; ನೂರಾರು ಕೋಟಿ ರೂಪಾಯಿ ಹಣ ಅಕ್ರಮ ವರ್ಗಾವಣೆ ಮಾಡಿರುವ ಆರೋಪದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ಬೆಂಗಳೂರಿನ ಅಲಯನ್ಸ್ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಮಧುಕರ್ ಜಿ. ಅಂಗೂರ್‌ಗೆ ಜಾಮೀನು ಸಿಕ್ಕಿದೆ. 4 ತಿಂಗಳಿಂದ ಇಡಿ ವಶದಲ್ಲಿದ್ದ ಮಧುಕರ್‌ಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಜಾಮೀನು ಕೋರಿ ಡಾ. ಮಧುಕರ ಜಿ. ಅಂಗೂರ್ ಸಲ್ಲಿಸಿದ್ದ

from Oneindia.in - thatsKannada News https://ift.tt/Kw9lV73
via

0 Comments: