ಟೈಮ್ ಪ್ರಭಾವಿ ಜನರ ಪಟ್ಟಿಯಲ್ಲಿ ಜೊತೆಯಾದ ಪುಟಿನ್, ಝೆಲೆನ್ಸ್ಕಿ

ಟೈಮ್ ಪ್ರಭಾವಿ ಜನರ ಪಟ್ಟಿಯಲ್ಲಿ ಜೊತೆಯಾದ ಪುಟಿನ್, ಝೆಲೆನ್ಸ್ಕಿ

ನವದೆಹಲಿ, ಮೇ 23: ಸುಪ್ರಸಿದ್ಧ ಟೈಮ್ ನಿಯತಕಾಲಿಕೆ 2022ರ ನೂರು ಅತಿ ಪ್ರಭಾವಿ ಜನರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಇರುವ ಅಚ್ಚರಿ ಎಂದರೆ ಯುದ್ಧನಿರತ ಎರಡು ದೇಶಗಳ ಮುಖ್ಯಸ್ಥರ ಹೆಸರು ಇರುವುದು. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ ಅವರು ಈ ಪಟ್ಟಿಯಲ್ಲಿದ್ದಾರೆ. ಟೈಮ್ ಪತ್ರಿಕೆಯ ಈ ಪಟ್ಟಿಯಲ್ಲಿ

from Oneindia.in - thatsKannada News https://ift.tt/KkfoyBp
via

0 Comments: