ನವದೆಹಲಿ, ಜೂನ್ 1: ಸ್ನಾತಕೋತ್ತರ ಪದವಿಗಾಗಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ( ನೀಟ್) ಫಲಿತಾಂಶ ಬಿಡುಗಡೆಯಾಗಿದೆ. ಪರೀಕ್ಷೆ ನಡೆದ 10 ದಿನಗಳಲ್ಲೇ ಫಲಿತಾಂಶ ಪ್ರಕಟವಾಗಿರುವುದು ಈ ಬಾರಿ ದಾಖಲೆಯಾಗಿದೆ. 2022ರ ಮೇ 21ರ ಶನಿವಾರ ಪಿಜಿ ನೀಟ್ ಪರೀಕ್ಷೆ ನಡೆಸಲಾಯಿತು. ವೈದ್ಯಕೀಯ ವಿಜ್ಞಾನದ ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್‌ಬಿಇಎಂಎಸ್) ದೇಶದ 267 ನಗರಗಳ 849
from Oneindia.in - thatsKannada News https://ift.tt/WOZgCd8
via
from Oneindia.in - thatsKannada News https://ift.tt/WOZgCd8
via
0 Comments: