ಸೀರಮ್‌ನ ಗರ್ಭಕಂಠದ ಕ್ಯಾನ್ಸರ್ ಲಸಿಕೆ ದೃಢೀಕರಣಕ್ಕೆ ಶಿಫಾರಸು

ಸೀರಮ್‌ನ ಗರ್ಭಕಂಠದ ಕ್ಯಾನ್ಸರ್ ಲಸಿಕೆ ದೃಢೀಕರಣಕ್ಕೆ ಶಿಫಾರಸು

ನವದೆಹಲಿ, ಜೂನ್ 15: ಭಾರತದಲ್ಲಿ ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಕ್ವಾಡ್ರೈವಲೆಂಟ್ ಹ್ಯೂಮನ್ ಪ್ಯಾಪಿಲೋಮವೈರಸ್ ಲಸಿಕೆಯನ್ನು ತಯಾರಿಸುವಂತೆ ಔಷಧೀಯ ನಿಯಂತ್ರಣ ಮಂಡಳಿಯ ವಿಷಯ ತಜ್ಞರ ಸಮಿತಿಯು ಶಿಫಾರಸ್ಸು ಮಾಡಿದೆ. ಬುಧವಾರದಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ (SII) ಭಾರತದ ಮೊದಲ ಕ್ವಾಡ್ರೈವಲೆಂಟ್ ಹ್ಯೂಮನ್ ಪ್ಯಾಪಿಲೋಮವೈರಸ್ ಲಸಿಕೆ (qHPV) ಅನ್ನು ತಯಾರಿಸಲು ಶಿಫಾರಸು ಮಾಡಲಾಗಿದೆ. ಗುದನಾಳದ ಕ್ಯಾನ್ಸರ್ ರೋಗಕ್ಕೆ ಬಂತು

from Oneindia.in - thatsKannada News https://ift.tt/akM58TA
via

0 Comments: