ಇರಾನ್ ಮೂಲಕ ಹೊಸ ಮಾರ್ಗದಲ್ಲಿ ರಷ್ಯಾದ ಸರಕುಗಳು ಭಾರತಕ್ಕೆ

ಇರಾನ್ ಮೂಲಕ ಹೊಸ ಮಾರ್ಗದಲ್ಲಿ ರಷ್ಯಾದ ಸರಕುಗಳು ಭಾರತಕ್ಕೆ

ನವದೆಹಲಿ, ಜೂನ್ 12: ರಷ್ಯಾದ ಸರಕುಗಳು ಭಾರತಕ್ಕೆ ತಲುಪಲು ಈಗ ಹೊಸ ಮಾರ್ಗ ಸಿಕ್ಕಿದೆ. ಹೊಸ ಟ್ರೇಡ್ ಕಾರಿಡಾರ್ ಅನ್ನು ಇರಾನ್ ಪರೀಕ್ಷಿಸುತ್ತಿದ್ದು, ಈಗಾಗಲೇ ರಷ್ಯಾದಿಂದ ಎರಡು ದೊಡ್ಡ ಕಂಟೇನರ್‌ಗಳನ್ನು ಭಾರತಕ್ಕೆ ಈ ಮಾರ್ಗದಿಂದ ಸಾಗಿಸಲಾಗುತ್ತಿದೆ. ಇರಾನ್ ದೇಶದ ಸುದ್ದಿ ಸಂಸ್ಥೆ ಮಾಡಿರುವ ವರದಿ ಪ್ರಕಾರ ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್ ನಗರದ ಬಂದರಿನಿಂದ ರಷ್ಯಾದ ಹಡಗೊಂದು ಅದೇ

from Oneindia.in - thatsKannada News https://ift.tt/lynD9Bz
via

0 Comments: