ಅಕ್ರಮ ಭೂ ಮಂಜೂರು: ಬಂಗಾರಪೇಟೆ ಶಾಸಕರಿಗೆ ಟ್ರಬಲ್

ಅಕ್ರಮ ಭೂ ಮಂಜೂರು: ಬಂಗಾರಪೇಟೆ ಶಾಸಕರಿಗೆ ಟ್ರಬಲ್

ಬೆಂಗಳೂರು, ಜೂ.18. ಅಕ್ರಮ ಭೂ ಮಂಜೂರು ಪ್ರಕರಣದಲ್ಲಿ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣ ಸ್ವಾಮಿ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರು ತಮ್ಮ ತಾಯಿ ಹೆಸರಿಗೆ ಅಕ್ರಮ ಭೂಮಿಯನ್ನು ಮಂಜೂರಾತಿ ಮಾಡಲಾಗಿದೆ ಎಂದು ಹೂಡಿದ್ದ ಖಾಸಗಿ ದೂರಿನ ಸಂಬಂಧ ನಗರದ ಜನಪ್ರತಿನಿಧಿಗಳ ವಿಶೇಷ ಕೊರ್ಟ್ ಆರೋಪಕ್ಕೆ ಸಂಬಂಧಿಸಿದಂತೆ ಶಾಸಕ ಎಸ್.ಎನ್.ನಾರಾಯಣ ಸ್ವಾಮಿ ವಿರುದ್ಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಎಸಿಬಿಗೆ

from Oneindia.in - thatsKannada News https://ift.tt/pHaQWYU
via

0 Comments: