ಐಐಟಿಯಿಂದ PIVOT; ಕ್ಯಾನ್ಸರ್‌ಕಾರಕ ಜೀನ್ ಪತ್ತೆ ಮಾಡುತ್ತೆ ಈ ಟೂಲ್

ಐಐಟಿಯಿಂದ PIVOT; ಕ್ಯಾನ್ಸರ್‌ಕಾರಕ ಜೀನ್ ಪತ್ತೆ ಮಾಡುತ್ತೆ ಈ ಟೂಲ್

ಚೆನ್ನೈ, ಜುಲೈ 7: ಇನ್ಮುಂದೆ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಸುಲಭವಾಗಬಹುದು. ಐಐಟಿ ಮದ್ರಾಸ್‌ನವರು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಸಹಾಯದಿಂದ ಪೈವೋಟ್ ಎಂಬ ಸಾಧನವನ್ನು ಅಭಿವೃದ್ಧಿಪಡಿಸಿದ್ದು, ಇದು ಕ್ಯಾನ್ಸರ್‌ಕಾರಕ ಜೀನ್‌ಗಳು ಇರುವ ಸಾಧ್ಯತೆಯನ್ನು ಪತ್ತೆ ಮಾಡಬಲ್ಲುದಂತೆ. ಇದರಿಂದ ಕ್ಯಾನ್ಸರ್ ರೋಗಕ್ಕೆ ವೈದ್ಯರು ನಿರ್ದಿಷ್ಟವಾಗಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಮದ್ರಾಸ್ ಇಂಡಿಯನ್ ಇನ್ಸ್‌ಟಿಟ್ಯೂಟ್ ಅಫ್ ಟೆಕ್ನಾಲಜಿಯ

from Oneindia.in - thatsKannada News https://ift.tt/90lSo4h
https://ift.tt/90lSo4h {

0 Comments: