ಬಾಲ ಮಂದಿರಗಳಿಂದ ಕಾಣೆಯಾಗಿದ್ದ 119 ಮಕ್ಕಳು ಇನ್ನೂ ನಾಪತ್ತೆ..!

ಬಾಲ ಮಂದಿರಗಳಿಂದ ಕಾಣೆಯಾಗಿದ್ದ 119 ಮಕ್ಕಳು ಇನ್ನೂ ನಾಪತ್ತೆ..!

ಬೆಂಗಳೂರು,ಆ.2. ರಾಜ್ಯದ ಸರ್ಕಾರಿ ಬಾಲ ಮಂದಿರಗಳಿಂದ ಕಾಣೆಯಾಗಿದ್ದ 484 ಮಕ್ಕಳ ಪೈಕಿ ಇನ್ನೂ 119 ಮಂದಿ ಪತ್ತೆಯಾಗಿಲ್ಲ ಎಂದು ಸರ್ಕಾರವೇ ಹೈಕೋರ್ಟ್‌ಗೆ ಮಂಗಳವಾರ ತಿಳಿಸಿದೆ. ಈ ಕುರಿತಂತೆ ಪ್ರಮಾಣಪತ್ರ ಸಲ್ಲಿಸಿರುವ ಸರ್ಕಾರಕೆ ನ್ಯಾಯಾಲಯ, ನಾಪತ್ತೆಯಾಗಿರುವ ಮಕ್ಕಳನ್ನು ಪತ್ತೆ ಹಚ್ಚಲು ಕೈಗೊಂಡಿರುವ ಕ್ರಮಗಳನ್ನು ವಿವರಿಸುವಂತೆ ಸೂಚನೆ ನೀಡಿದೆ. ಕೋಲಾರದ ಸಾಮಾಜಿಕ ಕಾರ್ಯಕರ್ತ ಕೆ.ಸಿ. ರಾಜಣ್ಣ ಸಲ್ಲಿರುವ ಸಾರ್ವಜನಿಕ ಹಿತಾಸಕ್ತಿ

from Oneindia.in - thatsKannada News https://ift.tt/OjqhoJU
via

0 Comments: