ಭಾರತದ ಹಲವಾರು ರಾಜ್ಯಗಳು ಪ್ರಸ್ತುತ ಮಾನ್ಸೂನ್ ಮಳೆಯ ಪ್ರಭಾವದಿಂದ ತತ್ತರಿಸುತ್ತಿವೆ. ದಕ್ಷಿಣ ರಾಜ್ಯಗಳಾದ ಕೇರಳ ಮತ್ತು ಕರ್ನಾಟಕದಲ್ಲಿ ನಿರಂತರ ಮಳೆಯಿಂದಾಗಿ ಹಲವಾರು ಪ್ರದೇಶಗಳಲ್ಲಿ ನೀರು ಮತ್ತು ಪ್ರವಾಹಗಳು ಉಂಟಾಗಿವೆ. ಜೊತೆಗೆ ಉತ್ತರ ಪ್ರದೇಶದ ಪ್ರವಾಹದಿಂದಾಗಿ 22 ಜಿಲ್ಲೆಗಳ 1,000 ಕ್ಕೂ ಹೆಚ್ಚು ಹಳ್ಳಿಗಳ ಸುಮಾರು 2.4 ಲಕ್ಷ ಜನರು ತೊಂದರೆಗೀಡಾಗಿದ್ದಾರೆ. ಭಾರತೀಯ ಹವಾಮಾನ ಇಲಾಖೆಯು ಆಗಸ್ಟ್ 30
from Oneindia.in - thatsKannada News https://ift.tt/gnSAVW8
via
from Oneindia.in - thatsKannada News https://ift.tt/gnSAVW8
via
0 Comments: