ನವದೆಹಲಿ, ಆಗಸ್ಟ್ 1: ನವದೆಹಲಿಯಲ್ಲಿ ಎರಡನೇ ಮಂಕಿಪಾಕ್ಸ್ ಪ್ರಕರಣ ದೃಢಪಟ್ಟಿದೆ. ರಾಷ್ಟ್ರ ರಾಜಧಾನಿಯಲ್ಲಿ ವಾಸಿಸುತ್ತಿರುವ ನೈಜೀರಿಯನ್ ವ್ಯಕ್ತಿಗೆ ಮಂಕಿಪಾಕ್ಸ್ ಸೋಂಕು ಇರುವುದು ಪತ್ತೆಯಾಗಿದೆ. ಸೋಂಕಿತನು ಯಾವುದೇ ವಿದೇಶಿ ಅಥವಾ ಸ್ಥಳೀಯವಾಗಿ ಪ್ರಯಾಣ ಮಾಡಿರುವ ಇತಿಹಾಸ ಹೊಂದಿಲ್ಲ ಎಂದು ಮೂಲಗಳು ತಿಳಿಸಿವೆ. ದೇಶದಲ್ಲಿ ಈಗ ಒಟ್ಟು ಸೋಂಕಿತರ ಸಂಖ್ಯೆ ಆರಕ್ಕೆ ಏರಿದೆ, ಅವರಲ್ಲಿ ನಾಲ್ವರು ಕೇರಳದಲ್ಲಿದ್ದಾರೆ ಎಂದು ಅಧಿಕೃತ
from Oneindia.in - thatsKannada News https://ift.tt/FhwMEIy
via
from Oneindia.in - thatsKannada News https://ift.tt/FhwMEIy
via
0 Comments: