ಬೆಂಗಳೂರು, ಆ.3: ಚುನಾವಣೆಯ ಹೊಸ್ತಿಲಲ್ಲಿರುವ ಕರ್ನಾಟಕದಲ್ಲಿ ರಾಜಕೀಯ ಸಮಾವೇಶಗಳು ರೂಪುಗೊಳ್ಳುವುದು ಸಹಜ. ಆದರೆ, ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಪ್ರಭಾವಿ ನಾಯಕ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ನೆಪದಲ್ಲಿ ಲಕ್ಷೋಪಲಕ್ಷ ಜನಗಳ ಮಧ್ಯೆ ನಡೆದ 'ಸಿದ್ದರಾಮೋತ್ಸವ' ಕಾಂಗ್ರೆಸ್ ಪಕ್ಷಕ್ಕೊಂದು ಬೂಸ್ಟರ್ ಡೋಸ್ ನೀಡಿದಂತಾಗಿದೆ. ಈ ಮೂಲಕ ರಾಜ್ಯ ರಾಜಕೀಯಕ್ಕೆ ಪ್ರಮುಖವಾಗಿ ಮೂರು ಸಂದೇಶಗಳನ್ನು ನೀಡಿದೆ. ಈ ಹಿಂದೆ ನಾನು
from Oneindia.in - thatsKannada News https://ift.tt/og9tnG5
via
from Oneindia.in - thatsKannada News https://ift.tt/og9tnG5
via
0 Comments: