Breaking: ಆಗಸ್ಟ್ 25ರಂದು ಕಾರ್ತಿ ಚಿದಂಬರಂ ವಿರುದ್ಧದ ತೀರ್ಪು ಮರುಪರಿಶೀಲನೆ

Breaking: ಆಗಸ್ಟ್ 25ರಂದು ಕಾರ್ತಿ ಚಿದಂಬರಂ ವಿರುದ್ಧದ ತೀರ್ಪು ಮರುಪರಿಶೀಲನೆ

ನವದೆಹಲಿ, ಆಗಸ್ಟ್ 24: ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧ ಪಿಎಂಎಲ್‌ಎ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ಆಗಸ್ಟ್ 25ರಂದು ಮರುಪರಿಶೀಲನೆ ನಡೆಸಲಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ 2002ರ ನಿಬಂಧನೆಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ಬ್ಯಾಚ್‌ನಲ್ಲಿ ಸುಪ್ರೀಂ ಕೋರ್ಟ್ ಜುಲೈ 27ರಂದು ತೀರ್ಪು ನೀಡಿತ್ತು.

from Oneindia.in - thatsKannada News https://ift.tt/aoC75wj
via

0 Comments: