ನವದೆಹಲಿ, ಸೆಪ್ಟೆಂಬರ್ 8: ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು ಇಳಿಮುಖವಾಗುತ್ತಿದೆ. ಹಾಗೆಂದ ಮಾತ್ರಕ್ಕೆ ಸಾಂಕ್ರಾಮಿಕ ಪಿಡುಗು ಅಂತ್ಯವಾಯಿತು ಅಂತಾ ಯಾರೊಬ್ಬರೂ ಭಾವಿಸುವಂತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದೆ. ಜಾಗತಿಕ ಮಟ್ಟದಲ್ಲಿ ಕೊವಿಡ್-19 ಸೋಂಕಿನಿಂದಲೂ ಪ್ರತಿ 44 ಸೆಕೆಂಡಿಗೆ ಒಬ್ಬರಂತೆ ಜನರು ಸಾವಿನ ಮನೆ ಸೇರುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ನೀಡಿದ ವಾರದ
from Oneindia.in - thatsKannada News https://ift.tt/yTkb6XK
via
from Oneindia.in - thatsKannada News https://ift.tt/yTkb6XK
via
0 Comments: