ಕೆಎಸ್ಆರ್‌ಟಿಸಿ: ಅ.10ರಂದು ಒಂದೇ ದಿನ ದಾಖಲೆಯ 22.64 ಕೋಟಿ ರೂ. ಆದಾಯ

ಕೆಎಸ್ಆರ್‌ಟಿಸಿ: ಅ.10ರಂದು ಒಂದೇ ದಿನ ದಾಖಲೆಯ 22.64 ಕೋಟಿ ರೂ. ಆದಾಯ

ಬೆಂಗಳೂರು, ಅ.11: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಅ.10ರಂದು ಸಾರಿಗೆ ಸಂಸ್ಥೆಯ ಇತಿಹಾಸದಲ್ಲೇ ಅತ್ಯಧಿಕ ಸಾರಿಗೆ ಆದಾಯ ರೂ. 22.64 ಕೋಟಿಗಳನ್ನು ದಾಖಲಿಸಿದೆ. ನಾಡಹಬ್ಬ ದಸರಾ ಸಂಭ್ರಮದಲ್ಲಿ ನಿಗಮದ ಎಲ್ಲಾ ವಾಹನಗಳನ್ನು ಸುಸ್ಥಿತಿಲ್ಲಿಟ್ಟುಕೊಂಡು ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಹೆಚ್ಚು ಹೆಚ್ಚು ಬಸ್‌ಗಳ ಸಂಚಾರ ಮಾಡಿದ್ದು, ದಸರಾ ಪ್ಯಾಕೇಜ್ ಪ್ರವಾಸಗಳನ್ನು ಸಕಾಲದಲ್ಲಿ ಕಾರ್ಯಾಚರಣೆ ಮಾಡಿ ಸಾರ್ವಜನಿಕರಿಗೆ

from Oneindia.in - thatsKannada News https://ift.tt/3YBUHrs
via

0 Comments: