ಬ್ರಿಟಿಷರ ಕಾಲದ ಸುಮಾರು 2,000 ಬಳಕೆಯಲ್ಲಿಲ್ಲದ ಕಾನೂನುಗಳನ್ನು ಈಗ ತಮ್ಮ ಸರ್ಕಾರ ರದ್ದುಗೊಳಿಸಿದೆ ಎಂದು ಪ್ರಧಾನಿ ಮೋದಿ ಸೋಮವಾರ ಹೇಳಿದ್ದಾರೆ. ಆ ಕಾನೂನುಗಳ ಅಡಿಯಲ್ಲಿ ಕೈಗಾರಿಕೋದ್ಯಮಿಗಳು ಸಣ್ಣ ಪ್ರಕರಣಗಳಲ್ಲೂ ಜೈಲು ಸೇರಬೇಕಾಗಿತ್ತು. ಇದೀಗ ವ್ಯವಹಾರವನ್ನು ಸುಲಭಗೊಳಿಸುವ ವಿಷಯದಲ್ಲಿ ಭಾರತದ ಶ್ರೇಯಾಂಕವನ್ನು ಉತ್ತಮವಾಗಿ ನಿರ್ವಹಿಸಲಾಗಿದೆ ಮತ್ತು 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಆರ್ಥಿಕವಾಗಿ ಗಮನಾರ್ಹವಾಗಿ ಸುಧಾರಿಸಿದೆ ಎಂದು ಪ್ರಧಾನಿ
from Oneindia.in - thatsKannada News https://ift.tt/O7qDGw2
via
from Oneindia.in - thatsKannada News https://ift.tt/O7qDGw2
via
0 Comments: