ಹಿಜಾಬ್ ನಿರ್ಬಂಧ ವಿವಾದ: ಜಡ್ಜ್‌ಗಳಿಗೆ ಬೆದರಿಕೆಯೊಡ್ಡಿದ್ದ ಆರೋಪಿಗಳಿಗೆ ಸಿಕ್ತು ಜಾಮೀನು

ಹಿಜಾಬ್ ನಿರ್ಬಂಧ ವಿವಾದ: ಜಡ್ಜ್‌ಗಳಿಗೆ ಬೆದರಿಕೆಯೊಡ್ಡಿದ್ದ ಆರೋಪಿಗಳಿಗೆ ಸಿಕ್ತು ಜಾಮೀನು

ಬೆಂಗಳೂರು. ಅ.25. ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿದ್ದ ಜಡ್ಜ್ ಗಳಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಹೈಕೋರ್ಟ್ ಷರತ್ತಿನ ಜಾಮೀನು ಮಂಜೂರು ಮಾಡಿದೆ.ಹಾಗಾಗಿ ತಿರುವೆಳ್ಳೂರಿನ ಜಮಾಲ್ ಮೊಹಮದ್ ಉಸ್ಮಾನಿ (44) ಹಾಗೂ ಮನ್ನಾಡಿಯ ರಹಮತುಲ್ಲಾ (37) ಜಾಮೀನು ಸಿಕ್ಕಿದೆ. ಆರೋಪಿಗಳಿಬ್ಬರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಕೆ. ಸೋಮಶೇಖರ್ ಹಾಗೂ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಅವರಿದ್ದ

from Oneindia.in - thatsKannada News https://ift.tt/QvYcAVC
https://ift.tt/QvYcAVC {

0 Comments: