ಅಧಿಕಾರ ದುರುಪಯೋಗಕ್ಕೆ ಕಬಡ್ಡಿ ಅಸೋಸಿಯೇಷನ್ ಆಡಳಿತಾಧಿಕಾರಿ ಬೆಸ್ಟ್ ಉದಾಹರಣೆ!

ಅಧಿಕಾರ ದುರುಪಯೋಗಕ್ಕೆ ಕಬಡ್ಡಿ ಅಸೋಸಿಯೇಷನ್ ಆಡಳಿತಾಧಿಕಾರಿ ಬೆಸ್ಟ್ ಉದಾಹರಣೆ!

ಬೆಂಗಳೂರು. ಅ.19. ದುರಾಡಳಿತ ಮತ್ತು ಅಧಿಕಾರ ದುರುಪಯೋಗಕ್ಕೆ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ಗೆ (ಕ್ರಾಕಾ) ಆಡಳಿತಾಧಿಕಾರಿ ಬೆಸ್ಟ್ ಉದಾಹರಣೆ. ಹೀಗೆಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೆ, ಆಡಳಿತಾಧಿಕಾರಿಯಾಗಿದ್ದವರು ದುರುದ್ದೇಶದಿಂದ ಸಂಘದ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಮತ್ತು ಅಜಾಗರೂಕ ಕ್ರಮಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಮತ್ತೊಂದು ಇರಲಾರದು ಎಂದು ಹೇಳಿರುವ ಹೈಕೋರ್ಟ್, ನಾಲ್ಕು ಜಿಲ್ಲಾ ಸಂಘಗಳಿಗೆ ಸಂಬಂಧಿಸಿದ ಸುಳ್ಳು

from Oneindia.in - thatsKannada News https://ift.tt/KZ8UXLO
via

0 Comments: