ಚೆನ್ನೈ, ಅಕ್ಟೋಬರ್ 06: 'ರಾಜ ರಾಜ ಚೋಳನ್ ಹಿಂದೂ ರಾಜನಲ್ಲ' ಎಂಬ ನಿರ್ದೇಶಕ ವೆಟ್ರಿಮಾರನ್ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ನಟ ಕಮಲ್ ಹಾಸನ್, ಚೋಳರ ಕಾಲದಲ್ಲಿ 'ಹಿಂದೂ ಧರ್ಮ' ಎಂಬ ಪದವೇ ಇರಲಿಲ್ಲ ಎಂದು ಹೇಳಿದ್ದಾರೆ. "ನಿರಂತರವಾಗಿ, ನಮ್ಮ ಚಿಹ್ನೆಗಳನ್ನು ನಮ್ಮಿಂದ ಕಸಿದುಕೊಳ್ಳಲಾಗುತ್ತಿದೆ. ವಳ್ಳುವರನ್ನು ಕೇಸರಿಕರಣ ಮಾಡುವುದು ಅಥವಾ ರಾಜ ರಾಜ ಚೋಳನನ್ನು ಹಿಂದೂ ರಾಜ ಎಂದು ಕರೆಯುವುದು
from Oneindia.in - thatsKannada News https://ift.tt/h29oJ7W
via
from Oneindia.in - thatsKannada News https://ift.tt/h29oJ7W
via
0 Comments: