ಗುವಾಹಟಿ, ಅಕ್ಟೋಬರ್ 20: ಪಿಯುಸಿ ಹಾಗೂ ಎಸ್ಎಸ್ಎಲ್‌ಸಿ ಓದುತ್ತಿರುವ ಮಕ್ಕಳು ಈ ಬಾರಿ ಹೆಚ್ಚು ಅಂಕ ತೆಗೆದುಕೊಂಡರೆ ನೀನು ಕೇಳಿದ್ದನ್ನು ಕೊಡಿಸುತ್ತೀನಿ ಎನ್ನುವ ಪೋಷಕರ ಬಗ್ಗೆ ಕೇಳಿದ್ದೀರಿ ಅಲ್ಲವೇ. ಆದರೆ ಅಸ್ಸಾಂ ಸರ್ಕಾರವೇ ಅಂಥದೊಂದು ಆಫರ್ ಅನ್ನು ಕೊಡುತ್ತಿದೆ. ರಾಜ್ಯದಲ್ಲಿ 12ನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕೂಟರ್ ನೀಡುವುದಾಗಿ ಘೋಷಿಸಿದೆ. 2022ನೇ
from Oneindia.in - thatsKannada News https://ift.tt/6yNTB7g
via
from Oneindia.in - thatsKannada News https://ift.tt/6yNTB7g
via
0 Comments: