ಗುಜರಾತಿನಲ್ಲಿ 10 ಬಾರಿ ಗೆದ್ದ ಶಾಸಕ ಮೋಹನ್ ಸಿನ್ಹಾ ರಥ್ವಾ ಕಾಂಗ್ರೆಸ್ಸಿಗೆ 'ಕೈ' ಕೊಟ್ಟಿದ್ದೇಕೆ?

ಗುಜರಾತಿನಲ್ಲಿ 10 ಬಾರಿ ಗೆದ್ದ ಶಾಸಕ ಮೋಹನ್ ಸಿನ್ಹಾ ರಥ್ವಾ ಕಾಂಗ್ರೆಸ್ಸಿಗೆ 'ಕೈ' ಕೊಟ್ಟಿದ್ದೇಕೆ?

ಗಾಂಧಿನಗರ, ನವೆಂಬರ್ 8: ಗುಜರಾತ್ ವಿಧಾನಸಭಾ ಚುನಾವಣಾ ಮತದಾನಕ್ಕೆ ಇನ್ನೊಂದು ತಿಂಗಳು ಬಾಕಿ ಇರುವಂತೆ ಕಾಂಗ್ರೆಸ್ ಪಕ್ಷಕ್ಕೆ ಮರ್ಮಾಘಾತವಾಗಿದೆ. ರಾಜ್ಯದಲ್ಲಿ 10 ಬಾರಿ ಶಾಸಕರಾಗಿ ಗೆಲುವು ಸಾಧಿಸಿದ್ದ ಮೋಹನ್ ಸಿನ್ಹಾ ರಥ್ವಾ ಕಾಂಗ್ರೆಸ್ ಪಕ್ಷವನ್ನು ತೊರೆದು ಹೊರ ನಡೆದಿದ್ದಾರೆ. 78 ವರ್ಷದ ಮೋಹನ್ ಸಿನ್ಹಾ ರಥ್ವಾ, ಬುಧವಾರವೇ ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

from Oneindia.in - thatsKannada News https://ift.tt/VkmMqhC
via

0 Comments: