ಗಲ್ಲು ಕುಣಿಕೆಯಿಂದ ವಿಕೃತಕಾಮಿ ಉಮೇಶ್ ರೆಡ್ಡಿ ಪಾರು, ಆದರೆ ಜೈಲೇ ಗತಿ..!

ಗಲ್ಲು ಕುಣಿಕೆಯಿಂದ ವಿಕೃತಕಾಮಿ ಉಮೇಶ್ ರೆಡ್ಡಿ ಪಾರು, ಆದರೆ ಜೈಲೇ ಗತಿ..!

ಬೆಂಗಳೂರು. ನ.4. ಮಹಿಳೆಯರ ಪಾಲಿಗೆ ರಕ್ಕಸನಂತಾಗಿದ್ದ ವಿಕೃತ ಕಾಮಿ, ಸರಣಿ ಹಂತಕ ಬಿ.ಎ.ಉಮೇಶ್ ಅಲಿಯಾಸ್ ಉಮೇಶ್ ರೆಡ್ಡಿ ನೇಣು ಕುಣಿಕೆಯಿಂದ ಪರಾಗಿದ್ದಾನೆ. ಅರ್ಥಾತ್ ಆತನಿಗೆ ಗಲ್ಲು ಶಿಕ್ಷೆ ಕಾಯಂಗೊಳಿಸಿದ್ದ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ರದ್ದು ಮಾಡಿದೆ. ಆದರೆ, ಸದ್ಯ ಬೆಳಗಾವಿಯ ಹಿಂಡಲಗ ಕಾರಾಗೃಹದಲ್ಲಿರುವ ಉಮೇಶ್ ರೆಡ್ಡಿ ಅಲ್ಲಿ ಏಕಾಂಗಿ ಸೆರೆವಾಸದಲ್ಲಿ ಕೊಳೆಯಬೇಕಾಗುತ್ತದೆ. ಏಕೆಂದರೆ ಉಮೇಶ್ ರೆಡ್ಡಿ ಕನಿಷ್ಠ

from Oneindia.in - thatsKannada News https://ift.tt/Cg3mL6V
via

0 Comments: