ಬೆಂಗಳೂರು, ನವೆಂಬರ್ 28: ಕರ್ನಾಟಕ ರಾಜ್ಯದ 10ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳಲ್ಲಿ ಮಳೆ ಬೀಳಲಿದೆ. ಇದರಲ್ಲಿ ಉತ್ತರ ಒಳನಾಡು ಹೊರತುಪಡಿಸಿ ಉಳಿದ ಎರಡು ಭಾಗದಲ್ಲಿ ಅಧಿಕ ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಕಳೆದ ಎರಡು ವಾರದಿಂದ ಹವಾಮಾನದಲ್ಲಿ ಉಂಟಾಗಿದ್ದ ಏರುಪೇರು ತುಸು ಸಹಜ ಸ್ಥಿತಿಯತ್ತ ಬರುತ್ತಿದೆ. ಬಂಗಾಳಕೊಲ್ಲಿ ಸಮುದ್ರ ಭಾಗದಲ್ಲಿ
from Oneindia.in - thatsKannada News https://ift.tt/m8cspAg
via
from Oneindia.in - thatsKannada News https://ift.tt/m8cspAg
via
0 Comments: