ಬಿಹಾರದಲ್ಲಿ ನಕಲಿ ಮದ್ಯ ಸೇವಿಸಿ ಸತ್ತವರಿಗೆ ಕುಟುಂಬಕ್ಕೆ ಪರಿಹಾರವಿಲ್ಲ ಎಂದ ನಿತೀಶ್ ಕುಮಾರ್!

ಬಿಹಾರದಲ್ಲಿ ನಕಲಿ ಮದ್ಯ ಸೇವಿಸಿ ಸತ್ತವರಿಗೆ ಕುಟುಂಬಕ್ಕೆ ಪರಿಹಾರವಿಲ್ಲ ಎಂದ ನಿತೀಶ್ ಕುಮಾರ್!

ಪಾಟ್ನಾ, ಡಿಸೆಂಬರ್ 16: ಬಿಹಾರದ ಸರನ್ ಜಿಲ್ಲೆಯ ಚಪ್ರಾದಲ್ಲಿ ವಿಷಕಾರಿ ಮದ್ಯ ಸೇವನೆಯಿಂದ 65 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಕಳೆದ ಆರು ವರ್ಷಗಳ ಹಿಂದೆ 2016ರಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮದ್ಯವನ್ನು ನಿಷೇಧಿಸಿದ ನಂತರದಲ್ಲಿ ನಡೆದ ಅತಿದೊಡ್ಡ ದುರಂತವಾಗಿದೆ. ರಾಜ್ಯದಲ್ಲಿ ವಿಷಕಾರಿ ಮದ್ಯವನ್ನು ನಿಷೇಧಿಸುವಲ್ಲಿ ಜೆಡಿಯು-ಆರ್‌ಜೆಡಿ ಸರ್ಕಾರವು ಲೋಪವೆಸಗಿದೆ ಎಂದು ಪ್ರತಿಪಕ್ಷ ಬಿಜೆಪಿಯು ವಿಧಾನಸಭೆಯಲ್ಲಿ ಪ್ರತಿಭಟನೆ

from Oneindia.in - thatsKannada News https://ift.tt/1fjWksd
https://ift.tt/1fjWksd {

0 Comments: