ಅಸಹಾಯಕತೆಯ ಈ ಮಾತುಗಳು ನಾಡಿನ ಜನರ ಸೌಹಾರ್ದತೆಗೆ ಮಾರಕ; ಎಚ್‌ಡಿಕೆ ವಿರುದ್ಧ ಕಟೀಲ್ ಕಿಡಿ

ಅಸಹಾಯಕತೆಯ ಈ ಮಾತುಗಳು ನಾಡಿನ ಜನರ ಸೌಹಾರ್ದತೆಗೆ ಮಾರಕ; ಎಚ್‌ಡಿಕೆ ವಿರುದ್ಧ ಕಟೀಲ್ ಕಿಡಿ

ಬೆಂಗಳೂರು, ಫೆಬ್ರವರಿ. 06: ಸಂಬಂಧಿಗಳನ್ನೇ ಜನ ಪ್ರತಿನಿಧಿಗಳಾಗಿಸಿರುವ ಕುಮಾರಸ್ವಾಮಿಯವರು ಪ್ರಲ್ಹಾದ್ ಜೋಶಿಯವರ ಜಾತಿ ವಿಷಯದ ಬಗ್ಗೆ ಮಾತನಾಡುವುದು ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣ ಸಮುದಾಯದ ಪ್ರಲ್ಹಾದ್ ಜೋಶಿ ಮುಖ್ಯಮಂತ್ರಿಯಾಗುತ್ತಾರೆ. ಈಗಾಗಲೇ ಬಿಜೆಪಿ ಮತ್ತು ಸಂಘ ಪರಿವಾರ ಈ ಬಗ್ಗೆ ನಿರ್ಧಾರ ತೆಗೆದುಕೊಂಡಿದೆ. ಆದರೆ, ಜೋಶಿ ಅವರದ್ದು

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/S4OMy8E
https://ift.tt/S4OMy8E {

0 Comments: