Joshimath crisis: ಜೋಶಿಮಠದ 5 ಹೊಸ ಕಟ್ಟಡಗಳಲ್ಲಿ ಬಿರುಕು- ಕ್ರ್ಯಾಕೋಮೀಟರ್ ಅಳವಡಿಕೆ!

Joshimath crisis: ಜೋಶಿಮಠದ 5 ಹೊಸ ಕಟ್ಟಡಗಳಲ್ಲಿ ಬಿರುಕು- ಕ್ರ್ಯಾಕೋಮೀಟರ್ ಅಳವಡಿಕೆ!

ಉತ್ತರಾಖಂಡದ ಜೋಶಿಮಠದಲ್ಲಿ ಸುಮಾರು ಒಂದು ವಾರದಿಂದ ಯಾವುದೇ ಹೊಸ ಬಿರುಕುಗಳು ಕಂಡುಬಂದಿರಲಿಲ್ಲ. ಆದರೆ ಸದ್ಯ ಮನೆಗಳು ಮತ್ತು ರಚನೆಗಳಲ್ಲಿ ಬಿರುಕುಗಳು ಮತ್ತೆ ಹೆಚ್ಚಾಗಲಾರಂಭಿಸಿವೆ. ಬೆಟ್ಟದ ಪಟ್ಟಣದಲ್ಲಿ ಮತ್ತೆ ಐದು ಹೊಸ ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಸಿಂಘಧಾರ್ ವಾರ್ಡ್‌ನ ಮನೆಯೊಂದರಲ್ಲಿ ಆಡಳಿತ ಮಂಡಳಿ ಅಳವಡಿಸಿದ್ದ ಕ್ರ್ಯಾಕೋಮೀಟರ್ ನಲ್ಲಿ ಮನೆಯಲ್ಲಿ ಬಿರುಕು ಬಿಟ್ಟಿರುವುದು ಗೊತ್ತಾಗಿದೆ. ಸಂತ್ರಸ್ತ ನಿವಾಸಿ ಆಶಿಶ್ ಡಿಮ್ರಿ

from Latest Kannada News | Kannada News Headlines | Breaking Kannada News | ಕನ್ನಡ ವಾರ್ತೆಗಳು https://ift.tt/2BvxOIk
via

0 Comments: